ಕಾಡಿಗೆ ಹೋಗಿದ್ದ ಗಂಡನನ್ನು ಹುಡುಕುತ್ತಾ ಕಾಡಿನತ್ತ ಪತ್ನಿ ಓಡುತ್ತಿದ್ದಾಗ ಪ್ರಾರ್ಥನೆ ಸಲ್ಲಿಸುತ್ತಿದ್ದ ಬಾದಷಹಾನಿಗೆ ಡಿಕ್ಕಿ ಹೊಡೆದು ಬಿದ್ದು ಬಿಟ್ಟಿದ್ದಳು. ಆಕೆ ವಾಪಸ್ ಬಂದಾಗ ಅಕ್ಬರನ ಕೋಪ ತಣ್ಣಗಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ