ಗೌತಮ ಬುದ್ಧ ನಗರಕ್ಕೆ ಬರುವ ಸುದ್ದಿ ತಿಳಿದು ಆತ ಬರಲಿರುವ ಹಾದಿಯನ್ನು ಶುಚಿಗೊಳಿಸುವ ವ್ಯಕ್ತಿಗೆ ಎಲ್ಲಿಲ್ಲದ ಸಂಭ್ರಮ. ತಾನು ಮನಸ್ಸಿನಲ್ಲಿ ಆರಾಧಿಸುತ್ತಿದ್ದ ಭಗವಂತ ಬರುತ್ತಿದ್ದು, ಆತನನ್ನು ನೋಡಲು ಕಾತುರನಾಗಿದ್ದ. ಆದರೆ ಆತನ ಆಸೆ ಈಡೇರಿತೇ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ