S1EP 102: ಹದ್ದು- ನರಿಗಳಿವೆ, ಹುಷಾರು! | Eagle- There are foxes, beware!

In this episode, Dr. Sandhya S. Pai recites her very famous editorial Priya Odugare ( EP | 102 ) – Eagle- There are foxes, beware! | ಹದ್ದು- ನರಿಗಳಿವೆ, ಹುಷಾರು! ಸ್ವಾರ್ಥ ಸಾಧನೆಯನ್ನು ಕರುಣೆಯ ಮಸುಕಿನಲ್ಲಿಟ್ಟು ಸಂತರಂತೆ ನಟಿಸಿದ ಹದ್ದು- ನರಿಗಳ ಕಥೆ ಇದು. ಅಂದೆಂದೋ ಭೀಷ್ಮರು ಹೇಳಿದ ಪ್ರಸಂಗ, ಈ ಕಾಲಕ್ಕೆ ತೀರಾ ಪ್ರಸ್ತುತ. ಚುನಾವಣೆ ಹೊತ್ತಿನಲ್ಲಿ ಪ್ರಕಟಗೊಳ್ಳುವ ಮುಖವಾಡಗಳು ಇದಕ್ಕೆ ಹೊರತಲ್ಲ ಎಂಬ ಸತ್ಯ ತೆರೆದಿಡುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion