S1EP-80: ಸಾಗರಕ್ಕೆ ಬುದ್ಧಿ ಕಲಿಸಿದ ಗುಬ್ಬಿ | The sparrow that taught the ocean

In this episode, Dr. Sandhya S. Pai recites her very famous editorial Priya Odugare – The sparrow that taught the ocean | ಸಾಗರಕ್ಕೆ ಬುದ್ಧಿ ಕಲಿಸಿದ ಗುಬ್ಬಿ ಗುಬ್ಬಿ ದಂಪತಿಯೊಂದು ಬಹುಕಾಲದ ನಿರೀಕ್ಷೆ ನಂತರ ಅನಂತ ಸಾಗರ ತೀರದ ಒಂದು ಪೊದೆಯಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟಿದ್ದವು. ಒಂದು ದಿನ ದೊಡ್ಡ ಅಲೆ ಮೊಟ್ಟೆಯನ್ನು ಕೊಚ್ಚಿಕೊಂಡು ಹೋದ ನಂತರ ಮುಂದೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion