S1EP 81: ಮಂತ್ರಿ ಪದವಿ ಮತ್ತು ಬೀಗದ ರಹಸ್ಯ | The minister’s post and the secret of the lock

In this episode, Dr. Sandhya S. Pai recites her very famous editorial Priya Odugare – The minister’s post and the secret of the lock | ಮಂತ್ರಿ ಪದವಿ ಮತ್ತು ಬೀಗದ ರಹಸ್ಯ ನಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಮೂಲ ಕಾರಣ, ವಾಸ್ತವದಲ್ಲಿ ಇಲ್ಲದ ಸಮಸ್ಯೆಯನ್ನು ಹೀಗಾಗಬಹುದು ಎಂದು ಕಲ್ಪಿಸಿಕೊಳ್ಳುತ್ತಾ ಪರಿಹರಿಸಲು ಯತ್ನಿಸುವುದು. ಹೀಗೆ ಮಂತ್ರಿ ಪದವಿಗೆ ನಡೆದ ಬೀಗದ ರಹಸ್ಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion