S1EP-79: ಕರ್ಣ ಮತ್ತು ಚಿನ್ನದ ಪಾತ್ರೆ | Karna and the gold vessel

In this episode, Dr. Sandhya S. Pai recites her very famous editorial Priya Odugare – Karna and the gold vessel | ಕರ್ಣ ಮತ್ತು ಚಿನ್ನದ ಪಾತ್ರೆ ಒಮ್ಮೆ ಕರ್ಣ ಚಿನ್ನದ ಪಾತ್ರೆಯಲ್ಲಿ ಎಣ್ಣೆ ಹಾಕಿ ಮೈಗೆ ಹಚ್ಚಿಕೊಳ್ಳುತ್ತಿದ್ದ. ಆಗ ವಿಪ್ರರೊಬ್ಬರು ಆಗಮಿಸಿ ಮಗಳಿಗೆ ಮದುವೆ, ತೀರಾ ಬಡತನ ಏನಾದರು ಸಹಾಯ ಮಾಡಿ ಎಂದಾಗ ಕೈಯಲ್ಲಿದ್ದ ಚಿನ್ನದ ಪಾತ್ರೆ ನೀಡಿದ್ದ ದಾನಶೂರನ ಮಾರ್ಮಿಕ ನೀತಿ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ
Join the discussion