S1 EP22 : ರಾವಣನಿಗೆ ರಾಮನ ಕುರಿತು ಅಕಂಪನ ಮಾಹಿತಿ | Akampana informs Ravana about Rama

ಯುದ್ಧದಲ್ಲಿ ಓಡಿಹೋಗಿದ್ದ ಅಕಂಪನ ಎಂಬ ರಾಕ್ಷಸ ಲಂಕೆಗೆ ತೆರಳಿ, ಶ್ರೀರಾಮ ಖರ ದೂಷಣ ಹಾಗೂ ಅವರ 14 ಸಾವಿರ ಸೈನಿಕರನ್ನು ಸಂಹಾರ ಮಾಡಿರುವ ವಿಷಯ ರಾವಣನಿಗೆ ತಿಳಿಸಿದ್ದ. ಇದರಿಂದ ಆಕ್ರೋಶಗೊಂಡ ಲಂಕಾಧೀಶನಿಗೆ ಅಕಂಪನ ಹೇಳಿದ ಉಪಾಯವೇನು ಎಂಬುದನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ..
Join the discussion