S1 EP23 :ಮಾಯಾವಿ ಚಿನ್ನದ ಜಿಂಕೆ | The magical golden deer

ಚಿನ್ನದ ಬಣ್ಣ ಹೊಂದಿದ ಜಿಂಕೆಯನ್ನು ಕಂಡು ಸೀತೆ ತುಂಬಾ ಖುಷಿಗೊಂಡಿದ್ದಳು. ನನಗೆ ಆ ಜಿಂಕೆ ಬೇಕು ಎಂದು ರಾಮನಲ್ಲಿ ಕೇಳಿಕೊಂಡಳು. ಇದೊಂದು ಮಾಯಾವಿ ಜಿಂಕೆ ಎಂದು ಲಕ್ಷ್ಮಣ ರಾಮನಿಗೆ ತಿಳಿಸಿದ. ಆದರೆ ಸೀತೆಯ ಹಠದಿಂದ ಏನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ..
Join the discussion