S1 EP21 : ಶೂರ್ಪನಖಿ ಪ್ರಸಂಗ – ಖರದೂಷಣ ಸಂಹಾರ | Shurpanakhi episode – The extermination of Kharadushana

ಅಗಸ್ತ್ಯ ಮುನಿಗಳ ಆಶ್ರಮದಿಂದ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆ ಹೊರಟು ಪಂಚವಟಿಗೆ ಬಂದಿದ್ದರು. ಒಂದು ದಿನ ಆಕಾಶಮಾರ್ಗವಾಗಿ ತೆರಳುತ್ತಿದ್ದ ಶೂರ್ಪನಖಿಗೆ ಶ್ರೀರಾಮನನ್ನು ಕಂಡಾಗ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ..
Join the discussion