S1 EP20 : ಅಗಸ್ತ್ಯ ಮುನಿ ಆಶ್ರಮಕ್ಕೆ ಶ್ರೀರಾಮ ಭೇಟಿ | Srirama visits the Agastya Muni Ashram

ಶರ್ಭಂಗ ಮುನಿಗಳು ಶ್ರೀರಾಮನಿಗೆ ತಮ್ಮ ತಪೋ ಬಲವನ್ನು ಧಾರೆ ಎರೆದು, ದೇಹತ್ಯಾಗ ಮಾಡಿದ್ದರು. ನಂತರ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ಅಗಸ್ತ್ಯರ ಆಶ್ರಮಕ್ಕೆ ಹೊರಟ ಹಾಗೂ ಅಪ್ಸರಕೊಂಡದ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.
Join the discussion