S1EP-18: ನಿಮ್ಮೊಳಗಿನ ಧ್ವನಿಯೇ, ನಿಮ್ಮ ಬಾಳಿಗೆ ದಿಕ್ಸೂಚಿ | The Voice within you is the Compass for your Well Being

In this episode, Dr. Sandhya S. Pai recites her very famous editorial Priya Odugare – The Voice within you is the Compass for your Well Being | ನಿಮ್ಮೊಳಗಿನ ಧ್ವನಿಯೇ, ನಿಮ್ಮ ಬಾಳಿಗೆ ದಿಕ್ಸೂಚಿ ಯಾವ ಕಲಿಕೆಯಿಂದ ಅವಲಂಬನೆಯ ಗಾಢ ಅಭ್ಯಾಸ ಆಗುತ್ತೋ, ಅದು ಕಲಿಕೆಯೇ ಅಲ್ಲ. ರಾಶಿ ಪಠ್ಯ ಓದಿದರೇನು? ಎಷ್ಟು ಅಂಕ ಪಡೆದರೇನು?  ದಿನವಿಡೀ ಪ್ರವಚನ ಕೇಳಿದರೇನು? ಅನುಭವ- ಅನುಭೂತಿಯ ಕಿಟಕಿಯನ್ನು ನಮ್ಮೊಳಗೆ ತೆರೆಯದಿದ್ದರೆ, ಯಾವ ಜ್ಞಾನದ ಬೆಳಕೂ ನಮ್ಮನ್ನು ಬೆಳಗಿಸದು. ಸ್ವಾಮಿ ರಾಮರ ಕಥೆಯೊಂದಿಗೆ ಮಕ್ಕಳನ್ನು ಪರಿಪೂರ್ಣರನ್ನಾಗಿಸುವ ಗುಟ್ಟನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ
Join the discussion