S1 EP17 : ಶ್ರೀರಾಮನ ಮುಂದೆ ಭರತನ ಪ್ರತಿಜ್ಞೆ | Bharata’s vow to Lord Sri Rama

ರಾಜನಿಲ್ಲದ ರಾಜ್ಯ ಬಹಳ ಕಾಲ ಇರಲ್ಲ. ಹೀಗಾಗಿ ಅಯೋಧ್ಯೆಗೆ ಬರುವಂತೆ ಭರತ ಶ್ರೀರಾಮನ ಬಳಿ ಬೇಡಿಕೊಂಡ. ಅದಕ್ಕೆ ರಾಮ ಒಪ್ಪಲಿಲ್ಲ. ನಂತರ ಜನಕ ಮಹಾರಾಜನ ತೀರ್ಮಾನದ ನಡುವೆ ಭರತ ಕೈಗೊಂಡ ಪ್ರತಿಜ್ಞೆ ಏನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿಕೇಳಿ…
Join the discussion