S1EP-17: ಕೃಷ್ಣನ ಕಲಾಕೃತಿಯನ್ನು ಜೀವಂತವಾಗಿ ಕಾಣುವಂತೆ ಮಾಡಿದ ನಂದಲಾಲ್ ಬೋಸ್| Nandalal Bose, who made Lord Krishna’s image come alive

In this episode, Dr. Sandhya S. Pai recites her very famous editorial Priya Odugare – Nandalal Bose, who made Krishna’s image come alive | ಕೃಷ್ಣನ ಕಲಾಕೃತಿಯನ್ನು ಜೀವಂತವಾಗಿ ಕಾಣುವಂತೆ ಮಾಡಿದ ನಂದಲಾಲ್ ಬೋಸ್ ನಾನೇನಾದರು ಕಲಾಕೃತಿಯನ್ನು ಮೆಚ್ಚಿದ್ದೆ ಎಃದು ತೋರಿಸಿಕೊಂಡಿದ್ದರೆ ಅವನ ಬೆಳವಣಿಗೆ ಕುಂಠಿತವಾಗುತ್ತಿತ್ತು ಎಂದು ಸಾಮರ್ಥ್ಯದ ಮೇಲಿನ ನಂಬಿಕೆಯಿಂದ ನಾನು ಅದನ್ನು ತಿರಸ್ಕರಿಸಿದ್ದೆ. ಮುಂದಾಗುವುದನ್ನು ಕಾದು ನೋಡುವ ಎಂದು ಗುರು ಹೇಳಿದ್ದರು. 3ವರ್ಷಗಳ ಕಾಲ ನಿರಂತರವಾಗಿ ಕೃಷ್ಣನ ಚಿತ್ರ ಬಿಡಿಸಲು ಅಭ್ಯಸಿಸಿದ್ದ ಬೋಸ್ ಗೆ ಗುರು ಬೋಧಿಸಿದ್ದೇನು ಎಂಬ ಆಧ್ಯಾತ್ಮದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ
Join the discussion