S1EP49 ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಸರದಾರನ ಕಥೆ ನಿಮ್ಮ ಮುಂದೆ | story of the sardine who made a tremendous contribution to the field of science

ಪರಮಾಣು ಸಿದ್ಧಾತ ಅಂದ್ರೆ ನಮ್ಮ ನೆನಪಿಗೆ ಬರೋದು ಜಾನ್‌ ಡೆಲ್ಟಾನ್‌… ಆದ್ರೆ ಜಾನ್‌ ಡೆಲ್ಟಾನ್‌ಗೂ ಸುಮಾರು ೨೫೦೦ ವರ್ಷಗಳ ಹಿಂದೆಯೇ ನಮ್ಮ ಭಾರತೀಯ ಮಹರ್ಷಿಯೊಬ್ಬರು ಪ್ರತಿಪಾದಿಸಿದ್ದಾರೆ…. ಅವರು ಯಾರು ಅಂತ ಯೋಚನೆ ಮಾಡ್ತಾ ಇದೀರಾ? ಅವರು ಬೇರ್ಯಾರೂ ಅಲ್ಲ ಆಚಾರ್ಯ ಕಣಾದರು.. ಇವರ ಹೆಸರನ್ನ ಕೇಳಿದ್ರು ವ್ಯಕ್ತಿತ್ವ ನಮಗ್ಯಾರಿಗೂ ಗೊತ್ತಿಲ್ಲ…  ಕಣಾದರ ವ್ಯಕ್ತಿತ್ವವನ್ನ, ಜೀವನಗಾಥೆಯನ್ನ ಕೇಳಿ ಬಡೆಕ್ಕಿಲ ಪ್ರದೀಪ್‌ ಅವರ ಧ್ವನಿಯಲ್ಲಿ
Join the discussion