1908 / 1909 ರ ಸಂದರ್ಭ. ಅತ್ಯಂತ ಕೆಟ್ಟ ಪ್ರವಾಹ. ಹೆದೆರಾಬಾದ್, ವಿಶಾಖಪಟ್ಟಣಂ ಗೆ ಎಲ್ಲಿಲ್ಲದ ಹಾನಿ. ಪ್ರವಾಹದಿಂದ ರಕ್ಷಿಸಿಕೊಡುವ ಯೋಜನೆಗಳನ್ನು ರೂಪಿಸಿಕೊಡುವಂತೆ ವಿದೇಶ ಪ್ರವಾಸದಲ್ಲಿದ್ದ ಕರ್ನಾಟಕದ ಶ್ರೇಷ್ಠ ಇಂಜಿನಿಯರ್ ಗೆ ತುರ್ತು ಕರೆ ಹೋಗುತ್ತೆ. ಈ ಕತೆ ಕೇಳಿ ರಿಚಾರ್ಜ್ ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.