ಗುರಿ ಸಾಧನೆಯ ಹಾದಿ ಸುದೀ ರ್ಘ ವಾಗಿದ್ದಾಗ ಮನಸ್ಸು ಒಂದಲ್ಲ ಒಂದು ಹಂತದಲ್ಲಿ ಏಕಾಗ್ರತೆ ಕಳೆದುಕೊ ಳ್ಳಬಹುದು.
ನಿರಾಸಕ್ತಿ ಆವರಿಸಬಹುದು. ಇಂಥ ಸಮಯದಲ್ಲಿ ಮನಸ್ಸು ಬೇ ರೆ ವಿಚಾರಗಳತ್ತಹರಿಯದಂತೆ ಅದನ್ನು ತಡೆದು ಮತ್ತೆ
ಸರಿಯಾದ ಮಾರ್ಗ ದಲ್ಲಿ ಮುನ್ನಡೆಯುವಂತೆ ಮಾಡಬೇ ಕು. ಅದಕ್ಕೆ ನಮ್ಮನ್ನು ನಾವು ಪ್ರೇರೇ ಪಿಸಿಕೊ ಳ್ಳುವುದು ಅಗತ್ಯ. ಈ
ಬಗ್ಗೆ ನಾವು ವಿಚಾರ ಮಾಡುತ್ತಾ ಹೋ ಗೋ ಣ…