S1EP48 ಆರ್ಯಭಟರು ಇವೆರಡರ ಬೃಹತ್ ಪ್ರತಿಮೆಯಾಗಿ ಕಾಣಿಸುತ್ತಾರೆ Aryabhata is seen as a huge statue of both

ಆರ್ಯಭಟ ಅಂದ ತಕ್ಷಣ ನಮಗೆ ನೆನಪಾಗೋದು ‘ ಸೊನ್ನೆ’ ಕಂಡು ಹಿಡಿದವರು ಅನ್ನೋ ವಿಚಾರ. ಅದಕ್ಕೂ ಮೀರಿದ ಅವರ ಸಾಧನೆ, ಬದುಕನ್ನು ಈ ಸಂಚಿಕೆಯಲ್ಲಿ ಮೆಲುಕು ಹಾಕೋಣ.
Join the discussion