ನಾವಿವತ್ತು ಪರಿಚಯಸಲಿರೋ ಮೇಧಾವಿಗೆ ತನ್ನ ಜ್ಞಾನದ ಮೇಲೆ, ತನ್ನ ಸಂಶೋಧನೆಯ ಮೇಲೆ ಎಷ್ಟರಮಟ್ಟಿಗೆ ನಂಬಿಕೆ, ಧೈರ್ಯಯಿತ್ತೆಂದರೆ, ಮುಂದಿನ ಕೆಲವು ವರ್ಷಗಳಲ್ಲಿ ಭಾರತಕ್ಕೆ ನೊಬೆಲ್ ಪ್ರಶಸ್ತಿಯನ್ನ ಬಂದೇ ಬರತ್ತೆ ಅಂತ ಹೇಳಿ, ಸಾಧಿಸಿ ತೋರಿಸ್ತಾರೆ… ಆ ಜೀನಿಯಸ್ ಬೇರ್ಯಾರು ಅಲ್ಲ, ಜಗತ್ತು ಕಂಡ ಅದ್ಭುತ ವಿಜ್ಞಾನಿ ಸಿ. ವಿ. ರಾಮನ್… ಇವರ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ…