S1EP46 ಶ್ರೀನಿವಾಸ ರಾಮಾನುಜನ್‌: ಗಣಿತ ಲೋಕದ ಗಣಿ | Shrinivas Ramanujan

ಭಾರತೀಯರು ಗಣಿತವನ್ನ ಸರಳ ರೀತಿಯಲ್ಲಿ ಪರಿಚಯಿಸಿ, ಗಣಿತ ಲೋಕಕ್ಕೆ ಅಪಾರ ಕೊಡುಗೆಗಳನ್ನ ಕೊಟ್ಟಿದ್ದಾರೆ.ಭಾರತ ಕಂಡ ಶ್ರೇಷ್ಠ ಗಣಿತಜ್ಞರ ಸಾಲಿನಲ್ಲಿ ಶ್ರೀನಿವಾಸ ರಾಮಾನುಜನ್‌ ಹೆಸರೂ ಇದೆ ಅನ್ನೋದನ್ನ ನಾವು ಮರೆಯಬಾರದು.ಇವರನ್ನ ಇವತ್ತು ಇಡೀ ವಿಶ್ವವೇ ನೆನಪಿನಲ್ಲಿಟ್ಟುಕೊಂಡಿದೆ. ಅವರು ಹುಟ್ಟಿದ ದಿನವನ್ನು ಗಣಿತ ದಿನವನ್ನಾಗಿ ಆಚರಿಸುತ್ತಾರೆ. ಈ ಮೇಧಾವಿಯ ಕುರಿತು ತಿಳಿದು .. ಆಗಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ.
Join the discussion