ಭಾರತ ಅಂದರೆ ಸಾಧಕರ ನಾಡು. ಇಲ್ಲಿ ಬಂದು ಹೋದ ಒಬ್ಬೊಬ್ಬ ಸಾಧಕರ ಬಗ್ಗೆ ತಿಳಿಯುತ್ತಾ ಸಾಗಿದರೆ ರೋಮಾಂಚನವಾಗುತ್ತದೆ. ಅಷ್ಟೇ ಏಕೆ, ಈ ರೀತಿಯ ಸಾಧನೆ ನಮ್ಮೂರಿನವರೇ ಮಾಡಿದ್ದಾ ಅನ್ನುವ ಉದ್ಗಾರ ಮೂಡುವುದೂ ಸಾಧ್ಯ. ಅಂತಹಾ ʼಭಾರತದ ಜೀನಿಯಸ್ʼಗಳ ಸರಣಿ ಇಂದಿನಿಂದ ಕೇಳಿ. ಮೊದಲ ಸಂಚಿಕೆಯಲ್ಲಿ ಸರ್ಜರಿಗಳ ಪಿತಾಮಹನ ಕಥೆ, ಅವರು ಮಾಡಿದ ಸಾಧನೆಗಳೇ ನಮ್ಮ ಜೀವನಕ್ಕೆ ಸ್ಪೂರ್ತಿಯಾಗುತ್ತದೆ. ಕೇಳಿ ರೀಚಾರ್ಜ್ ಆಗಿ, ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ