ಭಾರತ ಅನೇಕ ಮೇಧಾವಿಗಳನ್ನ ಹುಟ್ಟು ಹಾಕಿದೆ. ಅವರನ್ನು ಪರಿಚಯ ಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. “ಭಾರತದ ಜೀನಿಯಸ್‌ಗಳು” ಎಂಬ ಈ ಸಿರೀಸ್‌ನ ಎರಡನೇ ಸಂಚಿಕೆಯಲ್ಲಿ ನಾವಿಂದು ಭಾರತೀಯ ಗಣಿತಜ್ಞ, ಖಗೋಳ ಶಾಸ್ತ್ರಜ್ಞ ಭಾಸ್ಕರಾಚಾರ್ಯರ ಬಗ್ಗೆ ತಿಳಿದುಕೊಳ್ಳೋಣ. ಅವರ ವ್ಯಕ್ತಿತ್ವ ನಮಗೆಲ್ಲರಿಗೂ ಸ್ಫೂರ್ತಿ. ಕೇಳಿ ರೀಚಾರ್ಜ್ ಆಗಿ ಬಡೆಕ್ಕಿಲ ಪ್ರದೀಪ್‌ಅವರ ಧ್ವನಿಯಲ್ಲಿ.