ಮಳೆ ಹುಡುಗಿ ಪೂಜಾ ಗಾಂಧಿ ಗಾಂಧಿನಗರದ ಆಚೆ ಉಳಿದಿದ್ದಾರೆ. ನಟನೆಯಲ್ಲಿ ಅಭೂತಪೂರ್ವ ಯಶಸ್ಸು ಕಂಡ ನಂತ್ರ ಸಿನಿಮಾ ನಿರ್ಮಾಣ , ರಾಜಕೀಯಕ್ಕೆ ಪ್ರವೇಶ ಮಾಡಿದ್ರು. ಈಗವರ ಹೆಸರೇ ನೆನಪಿಲ್ಲ ಅನ್ನೋಹಾಗೆ ಆಗಿದ್ದು ಯಾಕೆ ? ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಿ.