S1EP30 – ಗೆಲುವು ಸೋಲಾದಾಗ – ಸ್ಟಾರ್‌ ಆಗೋದು ಸುಲಭ ಅಲ್ಲ | Geluvu Soladaga – Star Agodu Sulabha alla

ನಮ್ಮ ನಡುವೆ ಕೆಲವು ಅತ್ಯದ್ಭುತ ಸಿನಿಮಾ ತಾರೆಯರಿದ್ದಾರೆ. ಆರಂಭದ ದಿನಗಳಲ್ಲಿ ಗೆಲ್ತಾ ಗೆಲ್ತಾ ಭರವಸೆಯ ನಟರಾಗಿ ಹೊರಹೊಮ್ಮಿದ್ರೂ ಆ ಗೆಲುವನ್ನು ಉಳಿಸಿಕೊಳ್ಳೋದ್ರಲ್ಲಿ ಸೋತರು. ಅವರು ಯಾರು ಮತ್ತು ಕಾರಣಗಳನ್ನು ತಿಳಿಯಿರಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.
Join the discussion