S1EP29 – ಟಾಟಾ ನ್ಯಾನೋ | Tata Nano

ಹಲವು ವರ್ಷಗಳ ಹಿಂದೆ ನ್ಯಾನೋ ಅನ್ನೋ ಪುಟ್ಟ ಕಾರು ದೇಶದ ಗಮನ ಸೆಳೆದಿತ್ತು.  ಕೆಲವು ವರ್ಷಗಳು ಈ ಕಾರು ಪುಟ್ಟ ಕುಟುಂಬದ ನೆಚ್ಚಿನ ಕಾರ್ ಎನ್ನುವ ಖ್ಯಾತಿ ಪಡೆಯಿತು. 2014 ನಂತ್ರ ನ್ಯಾನೋಗೆ ಜನ ‘ನೋ ನೋ’ ಅಂದ ಕಾರಣಗಳನ್ನು  ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಿ ರಿಚಾರ್ಜ್ ಆಗಿ.
Join the discussion