ನಮ್ಮ ನಡುವಿನ ಸಾಧಕರೊಬ್ಬರು ಸಾಧನೆಯ ಶಿಖರದಿಂದ ಜಾರಿ ಸೋಲಿನ ಪಾತಾಳದಲ್ಲಿದ್ದಾರೆ. ಸಾಲು ಸಾಲು ಯಶಸ್ಸಿನ ಸರಮಾಲೆಯನ್ನು ಕಂಡು ಸೋತಿದ್ದೇಕೆ ಎಂದು ಅವಲೋಕಿಸಿ ಅವರ ಬದುಕಿನಿಂದ ಒಂದಷ್ಟು ತಿಳಿದು ನಾವು Recharge ಆಗೋಣ ಬಡೆಕ್ಕಿಲ ಪ್ರದೀಪ ಮಾತುಗಳಲ್ಲಿ.