ಜಂಗಲ್ ಜಾಕಿ ಖ್ಯಾತಿಯ ರಾಜೇಶ ಗೆದ್ದ. ಸಾಮಾಜಿಕ ಚಟುವಟಿಕೆಗಳಿಂದ ಮತ್ತಷ್ಟು ಹೆಸರುವಾಸಿಯಾದ. ಸಿನಿಮಾದಲ್ಲಿ ನಟಿಸಿದ. ಯಶಸ್ಸಿನ ಏಣಿ ಏರುತ್ತಿದ್ದ ರಾಜೇಶನ ಬದುಕು ಊಹೆಗೂ ಮೀರಿದ ತಿರುವು ಪಡೆದ ಕತೆ ಬಡೆಕ್ಕಿಲ ಪ್ರದೀಪ ಮಾತುಗಳಲ್ಲಿ ಕೇಳಿ.