ವಿನೋದ್ ಕಾಂಬ್ಳಿ ಒಂದು ಕಾಲದಲ್ಲಿ ಕ್ರಿಕೆಟ್ ಲೋಕದಲ್ಲಿ ಯಶಸ್ಸಿನ ತುತ್ತತುದಿಯಲ್ಲಿದ್ದ ಆಟಗಾರ. ತೆಂಡೂಲ್ಕರ್ ಆಪ್ತ ವಿನೋದ್ ಪ್ರಾಯಶಃ ಸಚಿನ್ ಮೀರಿಸಬಲ್ಲ ಆಟಗಾರ. ಆರಂಭದಲ್ಲಿ ಜನಮನ್ನಣೆ ಪಡೆದ ಕಾಂಬ್ಳಿ ನಂತ್ರ ಎಡವಿದ್ದೆಲ್ಲಿ ? ಕೇಳಿ ‘ Recharge ‘ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.