ಗೆಲ್ಲುವುದಕ್ಕೆ ನಮ್ಮ ಪ್ರಯತ್ನ ಪ್ರತಿನಿತ್ಯ ಜಾರಿಯಿರುತ್ತದೆ. ಗೆದ್ದರೆ ಎಲ್ಲಾ ಪಡೆದಂತೆ ಅನ್ನೋ ಮನೋಭಾವ. ಗೆದ್ದು ಸೋತವರು ಇದ್ದಾರೆ. ಅಂಥವರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಜೊತೆ.