S1EP24 – ಸಾಧನೆಯ ಪದ್ಮ – ಉಷಾ ಚೌಮರ್ | Sadhaneya Padma – Usha Chaumar

ಇವರು ಕೆಳ ವರ್ಗದ ಕುಟುಂಬದಲ್ಲಿ ಜನಿಸಿದಕ್ಕೆ ಜೀವನ ಶಾಪವೆಂಬಂತೆ ಶೌಚ ಹೊರುವ ಕೆಲಸಕ್ಕೆ ದೂಡುತ್ತದೆ… ಆದರೆ, ಅವರ ಧೈರ್ಯ ಪರಿಶ್ರಮದ ಫಲ ಮುಂದೆ ಅವರನ್ನು ಸುಲಭ್‌ ಇಂಟರ್‌ನ್ಯಾಷನಲ್‌ನ ಎನ್‌ಜಿಓಗೆ ಅಧ್ಯಕ್ಷರನ್ನಾಗಿಸುತ್ತದೆ.  ಇವರ ಕತೆ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ ಕೇಳಿ Recharge ಆಗಿ.
Join the discussion