ಒಬ್ಬರು ನಾಡಿನ ಜನಪದ ಸಂಸ್ಕೃತಿ ಪರಂಪರೆಯನ್ನು ಉಳಿಸಿದವರು ಇನ್ನೊಬ್ಬರು ಮರಗಳ ಜೋತ ಮಾತಾಡೋ , ಕಾಡನ್ನು ಆಳವಾಗಿ ತಿಳ್ಕೊಂಡಿರೋ ಅರಣ್ಯ ವಿಶ್ವಕೋಶ ಎನ್ನುವ ಬಿರುದು ಪಡೆದವರು. ಇವರ ಕತೆ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ ಕೇಳಿ Recharge ಆಗಿ.