ಹೇಗೆ ಸಾಧಕನ ಸಾಧನೆಗೆ ಸಫಲತೆ, ಪ್ರಯತ್ನ, ಪರಿಶ್ರಮಕ್ಕೆ ದಾರಿ ಮಾಡಿ ಕೊಡ್ತಾವೋ ಹಾಗೆ ಸಾಧನೆಗೆ ಸರಿಯಾದ ಕ್ಷೇತ್ರ, ದಾರಿಯ ಆಯ್ಕೆ ಕೂಡ ಮುಖ್ಯ. ಸಮಾಜದ ಹಿತರಕ್ಷಣೆಗೆ ನಿರ್ಮಿಸಿದ ದಾರಿ ತನ್ನ ಜೀವನದ ಸಾಧನೆಗೆ ಹೆದ್ದಾರಿಯಾದ ಸ್ಫೂರ್ತಿ ಕತೆ ಕೇಳಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ.