S1EP21 – ಸಾಧನೆಯ ಪದ್ಮ – ಸಂಕುಮಿ | Sadhaneya Padma – Sangkhumi Bualchhuak

ತಲತಲಾಂತರಗಳಿಂದ ಮಿಝೋರಾಂ ರಾಜ್ಯದ ಮಹಿಳೆಯರು ಅನುಭವಿಸುತ್ತಿದ್ದ ಸಮಸ್ಯೆಗೆ ಮುಕ್ತಿ ದೊರಕಿಸುವ ಕನಸು ಕಂಡು ಅಲ್ಲಿನ ಮಹತ್ತರ ಬದಲಾವಣೆಯ ಹೋರಾಟಕ್ಕೆ ದಾಪುಗಾಲಿಟ್ಟು ಗೆದ್ದವರು ಸಂಕುಮಿ ಬುವಲ್‌ಚ್ವಕ್‌. ಇವರ ಬದುಕಿನ ಸ್ಫೂರ್ತಿ ಕತೆ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ ಕೇಳಿ Recharge ಆಗಿ.
Join the discussion