S1EP20 – ನಾನಂದ್ರೋ ಬಿ ಮರಕ್ | Nanadro B Marak

ಇವರ ಕೃಷಿ ಸಾಧನೆ ವಿಶೇಷವಾದದ್ದು.ಜನ್ಮಭೂಮಿಯನ್ನು ಕರ್ಮಭೂಮಿಯನ್ನಾಗಿಸಿ ಕೇವಲ 10000 ಹೂಡಿಕೆ ಮಾಡಿ ಕಾಳುಮೆಣಸಿನ ಕೃಷಿ ಆರಂಭಿಸಿ ಕೈತುಂಬಾ ಸಂಪಾದಿಸಿದ ಅಪ್ರತಿಮ ಸಾಧಕ ನನಂಡ್ರೋ.ಬಿ.ಮಾರಕ್ ಅವರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ
Join the discussion