S1EP31 – ಗೆಲುವೂ ಸೋಲಾದಾಗ | Geluvu Soladaga – Vega Aatadallirli- Shreeshanth

ಇವರು ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದವರು. ಪರಿಶ್ರಮದಿಂದ ಒಬ್ಬ ಯಶಸ್ವೀ ಮತ್ತು ಜನಪ್ರಿಯ ಕ್ರಿಕೆಟ್ ಆಟಗಾರ ಎಂದು ಗುರುತಿಸಿಕೊಂಡ ನಂತ್ರ ಎಡವುತ್ತಾರೆ.ಇವರ ಬದುಕು ನಮಗೆ ಕಲಿಸುವ ಪಾಠವನ್ನು ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.
Join the discussion