ಇಲ್ಲಿ ಲಕ್ಕಿಗಿಂತ ಹೆಚ್ಚು ಕಿಕ್ಕು ನಾವು ಪಡೋ ಪ್ರಯತ್ನದಿಂದ ಸಿಗುತ್ತೆ. ಗೆದ್ದ ನಂತ್ರ ನಮ್ಮ ನಡತೆ ಹೇಗಿರುತ್ತೆ ಅನ್ನೋ ಆಧಾರದ ಮೇಲೆ ಸಮಾಜ ನಮ್ಮನ್ನು ಸ್ವೀಕರಿಸುತ್ತೆ. ರಾತ್ರೋ ರಾತ್ರಿ 5 ಕೋಟಿ ಗೆದ್ದು ಕೈ ಖಾಲಿಯಾಗಿ ಕೂತವರೊಬ್ಬರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ.