ಇಲ್ಲಿ ಗೆಲುವಿನ ಕತೆಗೂ ಮೀರಿದ ಸೋಲಿನ ವ್ಯಥೆಯಿದೆ. ಈ ವ್ಯಕ್ತಿಯಲ್ಲಿ ಉದ್ಯಮಿಯಾಗಿ ಗೆದ್ದು ತಂದೆಯಾಗಿ ಸೋತ ನೋವಿದೆ. ನಿಮ್ಮನ್ನು Recharge ಆಗಿಸೋ ಈ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.