ಈ ಫೋನ್ ಈಗ ನೆನಪಾಗಿ ಉಳಿದುಬಿಟ್ಟಿದೆ. ಒಂದು ಕಾಲದಲ್ಲಿ ದೇಶ ವಿದೇಶವನ್ನು ಆಳಿದ ಫೋನ್ ಕ್ರಮೇಣ ತನ್ನ ಅಸ್ತಿತ್ವವನ್ನು ಕಳಕೊಂಡಿತು. ಇದು ಆ ಕಾಲದ iphone ಆಗಿತ್ತು.ಈ ಫೋನ್ ನಿಮ್ಮನ್ನು Recharge ಆಗಿಸೋ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ.