S1EP35 – ಗೆಲುವೂ ಸೋಲಾದಾಗ – ಮಿಡಲ್_ ಈಸ್ಟ್_ ಕನಸುಗಳು – ಬಿ. ಆರ್_ ಶೆಟ್ಟಿ | Geluvu Soladaga – Middle East Kanasugalu- B. R Shetty

ನಮ್ಮ ಬದುಕು ಅದೆಷ್ಟೋ ಅನಿರೀಕ್ಷಿತ ತಿರುವಿನಿಂದ ಕೂಡಿದೆ. ಕರಾವಳಿ ಕರ್ನಾಟಕ ಮೂಲದವರೊಬ್ಬರು ಗಲ್ಫ್ ರಾಷ್ಟ್ರಕ್ಕೆ ಉದ್ಯೋಗ ಅರಸಿ ಹೋಗುತ್ತಾರೆ. ಸತತ ಪರಿಶ್ರಮದಿಂದ ಬಹುದೊಡ್ಡ ಸಾಮ್ರಾಜ್ಯವನ್ನು ಅಲ್ಲಿ ಕಟ್ಟಿಕೊಳ್ಳುತ್ತಾರೆ. ನಂತ್ರ ಅವರ ಬದುಕಿನಲ್ಲಿ ಎದುರಾಗುವ ತಿರುವಿನ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.
Join the discussion