ಒಮ್ಮೆ ಗೆದ್ದ ಮೇಲೆ ಅವರ ಕುರಿತು ಟೀಕೆ, ಟಿಪ್ಪಣಿ, ವಿಮರ್ಶೆ ಸಹಜ. ಗೆದ್ದು ಸೋತವರು ತುಂಬಾ ಜನ ಇರ್ತಾರೆ. ಅವರ ಗೆಲುವಿನ ನಂತರದ ತಪ್ಪು ನಮಗೆ ದಾರಿದೀವಿಗೆ ಆಗಬಹುದು. ಅಂತಹ ಒಂದು ಕತೆ ಕೇಳಿ Recharge ಆಗಿ.