ಪ್ರಸಿದ್ಧ ವ್ಯಕ್ತಿಗಳ ಜೀವನದ ಮಜಲುಗಳೇ ಸಾಧನೆಯ ಪಥದಲ್ಲಿರೋರಿಗೆ ಸ್ಫೂರ್ತಿ. ಅದು ಸೋತು ಗೆದ್ದವರಾಗಿರಲಿ ಅಥವಾ ಗೆದ್ದು ಸೋತವರಾಗಿರಲಿ. ಒಬ್ಬರ ಬದುಕು ಇನ್ನೊಬ್ಬರಿಗೆ ಪಾಠ. ದೇಶ ಕಂಡ ಹೆಸರಾಂತ ಕ್ರಿಕೆಟಿಗ ರಾಬಿನ್ ಉತ್ತಪ್ಪ ಕತೆ ಕೇಳಿ ರಿಚಾರ್ಜ್ ಆಗಿ ಬಡೆಕ್ಕಿಲ ಪ್ರದೀಪ ಜೊತೆ.