S1EP38 ಯೋ ಯೋ ಅಯ್ಯೋ ಆಗಿದ್ ಹೇಗೆ | Yo Yo Ayyo Agid hege- Honey Singh edit new –

ಯೋ ಯೋ ಅಂತೊಬ್ಬ ಪ್ರಖ್ಯಾತ ಗಾಯಕರೊಬ್ಬರಿದ್ದರು. ವೃತ್ತಿ ಜೀವನಕ್ಕೆ ಬಂದು ಕೇವಲ 2 – ೩ ವರ್ಷಗಳಲ್ಲಿ ಸಾಧನೆಯ ಶಿಖರವನ್ನೇರಿಯಾಗಿತ್ತು. ಇವರ ಒಂದು ಹಾಡಿನ ಸಂಭಾವನೆ ಕೇಳಿದ್ರೆ ನಿಮಗೆ ತಲೆ ಸುತ್ತು ಬರಬಹುದು. ಅಷ್ಟು ಪ್ರಸಿದ್ಧಿ ಪಡೆದ ಗಾಯಕ ಈಗೆಲ್ಲಿದ್ದಾರೆ ? ಏನ್ ಮಾಡ್ತಿದಾರೆ? ಅವರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ.
Join the discussion