S1 EP33: ಲಂಕೆ ಪ್ರವೇಶಿಸಿದ ಹನುಮಂತ | Hanuman enters Lanka

ಸೀತಾ ಮಾತೆಯನ್ನು ಅರಸುತ್ತಾ ಹನುಮಂತ ಲಂಕೆಯನ್ನು ಪ್ರವೇಶಿಸಿದ್ದ. ನಂತರ ಆತನಿಗೆ ಲಂಕಾದ ಹೆಬ್ಬಾಗಿಲಿನಲ್ಲಿ ಲಂಕಿಣಿ ಮುಖಾಮುಖಿಯಾಗುತ್ತಾಳೆ. ಆಕೆಯ ಸಲಹೆಯಂತೆ ಅರಮನೆ ಆವರಣ ಪ್ರವೇಶಿಸಿದ ಹನುಮ ಸೀತೆಯನ್ನು ಹೇಗೆ ಪತ್ತೆ ಹಚ್ಚಿದ ಎಂಬ ಕಥೆಯನ್ನು ಸಂಧ್ಯಾ ಮಾಮಿ ಅವರ ಮಾತುಗಳಲ್ಲಿ ಕೇಳಿ..
Join the discussion