S1 EP32: ಲಂಕೆಯತ್ತ ಹಾರಿದ ಹನುಮಂತ | Hanuman flies to Lanka

ಶ್ರೀರಾಮನ ಕಾರ್ಯಕ್ಕಾಗಿ ಸಾಗರೋಲ್ಲಂಘನೆ ಮಾಡಲು ತನಗೆ ಎಲ್ಲಾ ರೀತಿಯಿಂದಲೂ ಅನುಕೂಲ ಕಲ್ಪಿಸಿ ಎಂದು ಹನುಮಂತ ವಿನಮ್ರನಾಗಿ ಪ್ರಕೃತಿಯ ಆತ್ಮಗಳಲ್ಲಿ ಬೇಡಿಕೊಂಡಿದ್ದ. ಮಹೇಂದ್ರ ಪರ್ವತದಿಂದ ಲಂಕೆಗೆ ಹಾರಿದ ಹನುಮನಿಗೆ ಎದುರಾದ ಸಂಕಷ್ಟಗಳೇನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಅವರ ಮಾತುಗಳಲ್ಲಿ ಕೇಳಿ…
Join the discussion