ಕಡುಬಡತನದಲ್ಲಿದ್ದ ಭಟ್ಟತ್ತೀರಿ ಚೀನಿ ವ್ಯಾಪಾರಿಯ ಜಾಡಿನಿಂದ ಅನುಮತಿಯಲ್ಲದೆ ಹಣ ಪಡೆದು ವ್ಯಾಪಾರ ಮಾಡಿ ಶ್ರೀಮಂತನಾಗುತ್ತಾನೆ. ಆದ್ರೆ ಅಷ್ಟೇ ಪ್ರಾಮಾಣಿಕವಾಗಿ ಅದನ್ನು ಬಡ್ಡಿ ಸಮೇತ ಹಿಂದಿರುಗಿಸುತ್ತಾನೆ. ವರ್ಷಗಳ ನಂತ್ರ ಚೀನಾದಿಂದ ಮರಳಿದ ವ್ಯಾಪಾರಿ ಭಟ್ಟತ್ತೀರಿ ಶ್ರೀಮಂತನಾದದ್ದನ್ನು ಕಂಡು ಅವರ ನಡುವೆ ನಡೆಯುವ ಸಂಭಾಷಣೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]