ಒಂದೂರಲ್ಲಿ ಪಾಂಡಾನಪರಮಭಟ್ ಭಟ್ಟತ್ತೀರಿ ಎಂಬ ವ್ಯಕ್ತಿಯ ಕುಟುಂಬ ಕಡು ಬಡತನದಲ್ಲಿತ್ತು. ಹೀಗಿರುವಾಗ ಒಮ್ಮೆ ಚೀನೀ ವ್ಯಾಪಾರಿಯೊಬ್ಬನ ಹಡಗು ಮುಳುಗಿ ಅವನು ಬದುಕುಳಿದು ತನ್ನಲ್ಲಿದ್ದ 4 -5 ಜಾಡಿಗಳನ್ನು ಹಿಡಿದುಕೊಂಡು ಅದೃಷ್ಟವಶಾತ್ ಪಾಂಡಾನಪರಮಭಟ್ ಭಟ್ಟತ್ತೀರಿ ಮನೆಗೆ ಬರುತ್ತಾನೆ. ಅನಂತರದ ಕುತೂಹಲಭರಿತ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]