S1EP- 355: ಕಷ್ಟ ಸಹಿಷ್ಣು ಜಗಮತ್ ನ ದೇಶ ಪ್ರೇಮದ ಕತೆ | The story of Jagamat & patriotism

ಬೇಸಿಗೆರಜೆಯಲ್ಲಿ ಪ್ರಶಾಂತ್ ಕುಟುಂಬ ಸಮೇತ ಪ್ರವಾಸ ಹೋದ ಅಲ್ಲಿ ಅವರಿಗಾಗಿ ಕಾರು ಮತ್ತು ಚಾಲಕನ ವ್ಯವಸ್ಥೆ ಆಗಿತ್ತು.. ಚಾಲಕನ ಹೆಸರು ಜಗಮತ್ ಅವನು ತನ್ನ ಪತ್ನಿ ಇಬ್ಬರು ಎಳೆಯ ಮಕ್ಕಳು ಮತ್ತು ಹೆತ್ತವರೊಂದಿಗೆ ವಾಸ ಮಾಡ್ತಾ ಇದ್ದ, ಒಂದು ವಾರದ ಓಡಾಟದಲ್ಲಿ ಪ್ರಶಾಂತನಿಗೆ ಜಗಮತ್ ಜೊತಗೆ ಒಡನಾಟ ಶುರು ಆಯ್ತು.. ಆಮೇಲೇನಾಯ್ತು.. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.