ಒಂದಾನೊಂದು ಕಾಲದಲ್ಲಿ ಇಬ್ಬರು ವ್ಯಾಪಾರಿಗಳಿದ್ದರು ಇಬ್ಬರೂ ಸಮಾನ ವೃತ್ತಿ ಸಮಾನ ವಯಸ್ಕರಾಗಿದ್ದರಿಂದ ಅವರು ಮಿತ್ರರೂ ಆಗಿದ್ದರು ಆದರೆ ಒಬ್ಬ ಸ್ವಾರ್ಥಿ ಇನ್ನೊಬ್ಬ ಧಾರಾಳಿ .. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]