ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಮಂತ್ರಿ ವಸ್ತ್ರ ಖರೀದಿಗೆ ಹೋಗಿ ಬರುವಾಗ ಕಾಡಿನಲ್ಲಿ ಬಿಟ್ಟು ಬಂದ ರಾಜಕುಮಾರಿಯನ್ನು ಕಂಡ ಬಳಿಕ ಪಟ್ಟಣಕ್ಕೆ ಹೋಗಿ ತಾಳೆ ಮರ ಇದ್ದ ರಾಜನ ತೋಟದದಿಂದ ತಾಳೆ ಹೂವನ್ನು ಆಕೆಗೆ ತಂದುಕೊಡಬೇಕೆಂದು ಹೊರಟ. ಆದರೆ ಅದು ಅಷ್ಟು ಸುಲಭವಿರಲಿಲ್ಲ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ …ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ –
S1 : EP -20 : ಗೋತಾಯಿಯ ಕಥೆ – ಭಾಗ-2 : Story of Garl | Part-2




