ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ವಿವಾಹವಾದ ಬಳಿಕ ರಾಜ ರಾಣಿಯರ ಮಕ್ಕಳು ಗಂಡನ ಮನೆಯೇ ಮುಖ್ಯ ಎಂಬಂತೆ ಮಾತನಾಡಿ ಹೊರತು ಹೋದರು. ಆ ಮಾತು ಕೇಳಿ ರಾಜ ರಾಣಿಯರಿಗೆ ತಮ್ಮ ತಪ್ಪಿನ ಅರಿವಾಯಿತು. ಕಣ್ಣೀರು ಸುರಿಸಿದರು. ಮುಂದೇನಾಯಿತು…. ಎಂಬ ಸುಂದರ ಕಥೆ ಕೇಳಿ …ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ –
S1 : EP -21 : ಗೋತಾಯಿಯ ಕಥೆ – ಭಾಗ-3 : Story of Garl | Part-3



