S1EP- 354: ಎರಡು ತಲೆ ; ದುಷ್ಟ ತಲೆ ಹಾಗೂ ಒಳ್ಳೆ ತಲೆಯ ಭೇರುಂಡ ಪಕ್ಷಿಯ ಕತೆ | The story of the two-headed bird

ಒಂದಾನೊಂದು ಕಾಡಿನಲ್ಲಿ ಒಂದು ಹಕ್ಕಿ ಇತ್ತು ಅದರ ಹೆಸರು ಭೇರುಂಡ ಈ ಹಕ್ಕಿ ಬೇರೆ ಹಕ್ಕಿಗಳಂತಿರಲಿಲ್ಲ ಎರಡು ತಲೆ ಎರಡು ಮೆದುಳು ಎರಡು ಬಾಯಿ ಎರಡರಲ್ಲೂ ಚಪಲ ! ಒಂದು ಒಳ್ಳೆ ತಲೆ ಒಂದು ದುಷ್ಟ ತಲೆ …ಪೂರ್ತಿ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.